ಡಾ| ಹಾ.ಮಾ.ನಾಯಕ, ಸಾಹಿತಿ

Posted on Jan 16, 2012 in ಅನಿಸಿಕೆಗಳು | 1 comment

ಕುರ್ಆನ್ ವ್ಯಾಖ್ಯಾನ ಕೇವಲ ಒಂದು ಗ್ರಂಥವಲ್ಲ. ಅದೊಂದು ಜೀವಂತ ನಂಬುಗೆ. ಈ ಪುಸ್ತಕವನ್ನು ಮುಟ್ಟಿದರೆ ನೀವು ಒಂದು ಧರ್ಮವನ್ನೇ ಮುಟ್ಟುತ್ತೀರಿ. ಈ ಪುಸ್ತಕವನ್ನು ಓದಿದರೆ ಒಂದು ಧರ್ಮವನ್ನೇ ಓದುತ್ತೀರಿ. ಈ ಪುಸ್ತಕವನ್ನು ಅರ್ಥ ಮಾಡಿಕೊಂಡರೆ ಒಂದು ಧರ್ಮವನ್ನೇ...

Read More

ಬಿ.ಡಿ. ಜತ್ತಿ, ಮಾಜಿ ಉಪ ರಾಷ್ಟ್ರಪತಿ

Posted on Jan 16, 2012 in ಅನಿಸಿಕೆಗಳು | 0 comments

ಕುರ್ಆನ್ ಬರೇ ಮುಸ್ಲಿಮ್ ಸಮುದಾಯಕ್ಕೆ ಸೀಮಿತವಾದುದಲ್ಲ. ಎಲ್ಲರಿಗೂ ಸೇರಿದ್ದು. ಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳುವ ತತ್ವದ ಜತೆಗೆ, ಸಹನೆ, ನ್ಯಾಯ, ನೀತಿಯನ್ನು ಅದು...

Read More

ದೇ. ಜವರೇಗೌಡ

Posted on Jan 16, 2012 in ಅನಿಸಿಕೆಗಳು | 0 comments

ಅರೇಬಿಯಾದ ಮರುಭೂಮಿಯಲ್ಲಿ ಆಧ್ಯಾತ್ಮಿಕ ಪ್ರವಾಹವನ್ನು ಹರಿಸಿ, ಧಾರ್ಮಿಕ ಬೀಜವನ್ನು ಬಿತ್ತಿ, ಉಚ್ಚ ಸಂಸ್ಕೃತಿಯ ಬೆಳಕನ್ನು ಪಡೆದು ಇಡೀ ಜಗತ್ತಿಗೆ ಹಂಚಿದ ಪುಣ್ಯಜೀವಿ ಮುಹಮ್ಮದರು(ಸ). ‘ಲಾ ಇಲಾಹ ಇಲ್ಲಲ್ಲಾಹ್’ ಮಂತ್ರ ಜ್ಯೋತಿಯಿಂದ ಇಡೀ ವಿಶ್ವವನ್ನೇ ಬೆಳಗಿದ ಮಹಾತ್ಮರವರು. ಇತಿಹಾಸವನ್ನು ನಿರ್ಮಿಸಿದ ಈ ಭವ್ಯ ಮಾನವ ಈ ನೆಲದ ಮೇಲೆ ಹರಿದಾಡದಿದ್ದರೆ ಜಗತ್ತು ಅಜ್ಞಾನಾಂಧಕಾರದಲ್ಲಿ ಮೌಢ್ಯ ಮಾಲಿನ್ಯದ ಕೆಸರುಸುಬಿನಲ್ಲಿ ಅನಾಗರಿಕತೆಯ ಬಸಿರಲ್ಲಿ ತೊಳಲಾಡುತಿದ್ದಿರ ಬೇಕೆಂಬುದರಲ್ಲಿ ಅನಿಮಾನವಿಲ್ಲ. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ‘ಪ್ರವಾದಿ ಮುಹಮ್ಮದ್(ಸ)...

Read More

ಎಲ್.ಎಸ್. ಶೇಷಗಿರಿ ರಾವ್, ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ

Posted on Jan 16, 2012 in ಅನಿಸಿಕೆಗಳು | 0 comments

ಯಾವುದೇ ಶ್ರೇಷ್ಠ ಧರ್ಮದ ಪವಿತ್ರ ಗ್ರಂಥ ಕನ್ನಡಕ್ಕೆ ವ್ಯಾಖ್ಯಾನ ಸಹಿತವಾಗಿ ಬರುವುದು ಅತ್ಯಂತ ಸಂತೋಷದ ಸಂಗತಿ. ಈ ನಾಡಿನ ಬೇರೆ ಬೇರೆ ಧರ್ಮದವರು ನೇರವಾಗಿ ಒಬ್ಬರ ಧರ್ಮವನ್ನು ಇನ್ನೊಬ್ಬರು ಅರ್ಥ ಮಾಡಿಕೊಲ್ಲಳುವುದು ಅತ್ಯಂತ ಅಗತ್ಯ . ಈ ಮಹತ್ವದ ಕಾರ್ಯವನ್ನು ‘ಶಾಂತಿ ಪ್ರಕಾಶನ’ ಕೈಗೊಂಡಿದೆ. ತಮ್ಮ ಪ್ರಯತ್ನಕ್ಕೂ ಸಮಾರಂಭಕ್ಕೂ ಎಲ್ಲಾ ಯಶಸ್ಸನ್ನು ಹಾರೈಸುತ್ತೇನೆ. (‘ಕುರ್ಆನ್ ವ್ಯಾಖ್ಯಾನ ಭಾಗ-2’ ಬಿಡುಗಡೆ ಸಮಾರಂಭಕ್ಕೆ ಕಳುಹಿಸಿದ ಸಂದೇಶದಲ್ಲಿ...

Read More

ಡಾ| ಪಾಟೀಲ ಪುಟ್ಟಪ್ಪ, ಪತ್ರಕರ್ತ

Posted on Jan 16, 2012 in ಅನಿಸಿಕೆಗಳು | 0 comments

ಇಸ್ಲಾಮ್, ಕರ್ನಾಟಕಕ್ಕೆ ಬಂದು ಒಂದು ಸಾವಿರ ವರುಷಗಳೇ ಕಳೆಯಿತೆಂದು ಹೇಳಲಾಗುತ್ತದೆ. ಆದರೆ ‘ಕುರ್ಆನ್ ವ್ಯಾಖ್ಯಾನ’ ಗ್ರಂಥದ ಅಧ್ಯಯನದ ನಂತರ ಇಸ್ಲಾಮ್ ಇತ್ತೀಚೆಗೆ ತಾನೇ ಕರ್ನಾಟಕವನ್ನು ಪ್ರವೇಶಿಸಿದಂತೆ...

Read More