Islam-Samshayagala-Sulialli

ಇಸ್ಲಾಮ್ ಸಂಶಯಗಳ ಸುಳಿಯಲ್ಲಿ

ಲೇಖಕರು : ಪ್ರೊ| ಮುಹಮ್ಮದ್ ಕುತುಬ್
ಅನುವಾದಕರು: ಪಿ.ನೂರ್ ಮುಹಮ್ಮದ್
ಪುಟಗಳು: 240
ಬೆಲೆ: ರೂ. 50.00

Product Description

ಇಂದು ಧರ್ಮವು ಇತರೆಲ್ಲಾ ಧರ್ಮಗಳಿಗಿಂತ ಅತ್ಯಧಿಕ ಆಕ್ರಮಣಕ್ಕೆ ಬಲಿಯಾಗಿದೆ. ಒಂದೆಡೆಯಿಂದ ವಿರೋಧ, ವೈರತ್ವಗಳನ್ನು ಎದುರಿಸುತ್ತಿರುವ ಇಸ್ಲಾಮ್, ಇನ್ನೊಂದೆಡೆಯಿಂದ ಭೀಕರ ತಪ್ಪು ತಿಳುವಳಿಕೆಗೆ ಗುರಿಯಾಗಿದೆ. ಈ ದುರವಸ್ಥೆಗೆ ಇಸ್ಲಾಮಿನ ಕುರಿತಾದ ಅಜ್ಞತೆಗಿಂತ ಮಿಗಿಲಾಗಿ ಇಸ್ಲಾಮಿನ ವೈರಿಗಳು ಶತಮಾನಗಳ ಹಿಂದೆ ಆರಂಭಿಸಿದ ಒಳಸಂಚು ಮತ್ತು ಕುಪ್ರಚಾರಗಳೇ ಕಾರಣವಾಗಿವೆ.
ಈ ಕೃತಿಯಲ್ಲಿ, ಸಾಮ್ರಾಜ್ಯ ಶಕ್ತಿಗಳು ಮತ್ತು ಮುಸ್ಲಿಮ್ ವಿರೋಧಿ ಓರಿಯಂಟಲಿಸ್ಟ್ ಹಾಗೂ ಮೋಡರ್ನಿಷ್ಟರು ಇಸ್ಲಾಮಿನ ವಿರುದ್ಧ ಮಾಡಲಾಗುತ್ತಿರುವ ಎಲ್ಲಾ ಆರೋಪಗಳಿಗೆ ಸಮರ್ಥ್ ಉತ್ತರ ನೀಡಿ ವಾಸ್ತವಿಕತೆಯನ್ನು ವಿವರಿಸಲಾಗಿದೆ.

Reviews

There are no reviews yet.

Be the first to review “ಇಸ್ಲಾಮ್ ಸಂಶಯಗಳ ಸುಳಿಯಲ್ಲಿ”