Kannada-kaliyiri

ಕನ್ನಡ ಕಲಿಯಿರಿ

ಲೇಖಕರು : ಎಮ್. ಸಾದುಲ್ಲಾ
ಪುಟಗಳು: 32
ಬೆಲೆ: ರೂ. 12.00

Product Description

ಕರ್ನಾಟಕದ ಮುಸ್ಲಿಮರಲ್ಲಿ ಹೆಚ್ಚಿನವರು ಉರ್ದು ಭಾಷೆ ಮಾತನಾಡುವವರು. ಅವರ ಓದು ಬರಹವು ಉರ್ದು ಮಾತ್ರವಾಗಿದೆ. ಆದರೆ ಈ ರಾಜ್ಯದ ಆಡಳಿತ ಭಾಷೆ ಕನ್ನಡವಾಗಿದ್ದು ಅದರ ಕಲಿಕೆಯತ್ತ ಗಮನ ಹರಿಸಬೇಕಾದ ಅಗತ್ಯವನ್ನು ಮನಗಂಡು ಈ ಪುಸ್ತಕವನ್ನು ರಚಿಸಲಾಗಿದೆ.

Reviews

There are no reviews yet.

Be the first to review “ಕನ್ನಡ ಕಲಿಯಿರಿ”