Sahihul-Bukhari

ಸಹೀಹುಲ್ ಬುಖಾರಿ

ಲೇಖಕರು : ಇಮಾಮ್ ಬುಖಾರಿ
ಅನುವಾದಕರು : ಎಂ. ಸಾದುಲ್ಲಾ
ಪುಟಗಳು : 928
ಬೆಲೆ : ರೂ. 460.00

Product Description

ಹದಿನಾಲ್ಕು ವರ್ಷಗಳ ಕಾಲದ ಸತತ ಪ್ರಯತ್ನದಿಂದ ಮಹಾನ್ ವಿದ್ವಾಂಸರಾದ ಇಮಾಮ್ ಬುಖಾರಿಯವರು ಸಿದ್ಧಪಡಿಸಿದ ‘ಸಹೀಹ್ ಬುಖಾರಿ’ ಪವಿತ್ರ ಕುರ್ಆನಿನ ನಂತರ ಇಸ್ಲಾಮಿನ ಅಧಿಕೃತ ದಾಖಲೆಯಾಗಿದೆ.

ಕನ್ನಡದಲ್ಲಿ ಇಸ್ಲಾಮೀ ಸಾಹಿತ್ಯಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಹೀಹ್ ಬುಖಾರಿಯ ಕನ್ನಡಾನುವಾದವು ಇಸ್ಲಾಮೀ ಸಾಹಿತ್ಯ ಲೋಕಕ್ಕೊಂದು ಹೊಸ ಸೇರ್ಪಡೆಯಾಗಿದೆ. ಇದಕ್ಕಿಂತ ಮುಂಚೆ ಶಾಂತಿ ಪ್ರಕಾಶನವು ನಲ್ವತ್ತು ಹದೀಸ್ಗಳು, ಪ್ರವಾದಿ ವಚನಗಳು, ವಚನ ರತ್ನಗಳು, ದಾರಿದೀಪ, ಸಹಸ್ರ ಪ್ರವಾದಿ ವಚನಗಳು ಮುಂತಾದ ಗ್ರಂಥಗಳನ್ನು ಕನ್ನಡದಲ್ಲಿ ಬೆಳಕಿಗೆ ತಂದಿದೆ. ಆದರೂ ಹದೀಸ್ ಗ್ರಂಥಗಳಿಗೆ ಭಾರೀ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ಜ್ಞಾನದಾಹಿಗಳಿಗೆ ಇಸ್ಲಾಮಿನ ನೈಜ ಚಿತ್ರಣವನ್ನುರಿಯಲು ಈ ಗ್ರಂಥ ಸಹಾಯಕವಾಗುವುದು.

Reviews

  1. :

    HOW TO PURCHASE ONLINE THIS BOOK

  2. :

    sir pls tell the
    how to purchase this book

Add a review